ನಾಗಪುರ ಬೊರ್ ಟೈಗರ್ ರಿಸರ್ವ್ ನ ಸಮೀಪ ರಸ್ತೆ ಅಪಘಾತದಲ್ಲಿ ಹುಲಿ ಮೃತಪಟ್ಟಿದೆ

0
331

ನಾಗಪುರ ಅಮರಾವತಿ ಹೆದ್ದಾರಿಯಲ್ಲಿ ಬಜಾರ್ಗೋನ್ ಸಮೀಪದ ಬೊರ್ ಟೈಗರ್ ರಿಸರ್ವ್ನಲ್ಲಿ ರಸ್ತೆ ಅಪಘಾತದಲ್ಲಿ ಭಾರಿ ಹುಲಿ ಇಂದು ಸುಮಾರು 7 ಗಂಟೆಗೆ ಮೃತಪಟ್ಟಿದೆ. ಕೆಲವು ವನ್ಯಜೀವಿ ಪ್ರೇಮಿಗಳ ಪ್ರಕಾರ ಬಾಜಿರಾವ್ ಹುಲಿ ಎಂದು ಗುರುತಿಸಲಾಗಿದೆ.

ಚಿತ್ರಕೃಪೆ: ವಾಟ್ಸ್ಆಪ್
ಚಿತ್ರಕೃಪೆ: ವಾಟ್ಸ್ಆಪ್
ಚಿತ್ರಕೃಪೆ: ವಾಟ್ಸ್ಆಪ್

ನಿಮ್ಮ ಕಾಮೆಂಟ್

Please enter your comment!
Please enter your name here