ಬಾಂಧವಗಢದ T35 ಹುಲಿಯನ್ನು ಬೇಟೆಯಾಡಲಾಗಿದೆ, ಅವಶೇಷಗಳು ಪತ್ತೆ

0
415

T35 ಅಥವ ಹೊಸ ಕಾಂಕತಿ ಎಂದೂ ಕರೆಯಲ್ಪಡುವ – ಬಾಂಧವಗಢ ಟೈಗರ್ ಅಥೋರಿಟೀಸ್ (ಬಿಟಿಆರ್) ಕಣ್ಗವಲಿನಿಂದ ಹೊರಬಂದಿದ್ದ ಹೆಣ್ಣು ಹುಲಿಯನ್ನು ಬೇಟೆಯಾಡಲಾಗಿದೆ ಎಂದು ಅನುಮಾನಿಸಲಾಗಿದೆ. ಅದರ ಅಸ್ಥಿಪಂಜರ ಅವಶೇಷಗಳು (ಬಿಟಿಆರ್) ಟಾಲಾ ವ್ಯಾಪ್ತಿಯಲ್ಲಿ ಕಂಡುಬಂದಿವೆ.

ಕಳೆದ 2 ದಿನಗಳಲ್ಲಿ ಬಿ.ಟಿ.ಆರ್ ಆಫ್ಷಿಯಲ್ಸ್ T35 ಹುಲಿಯ ಮರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಕಳೆದ 10 ತಿಂಗಳಲ್ಲಿ ಮದ್ಯಪ್ರದೇಶದಲ್ಲಿ ಹುಲಿ ಸಾವುಗಳು 20 ಕ್ಕೆ ತಲುಪಿದೆ. ಕನಿಷ್ಠ ಒಂದು ತಿಂಗಳ ಹಿಂದೆ ಈ ಹುಲಿಯನ್ನು ಬೇಟೆಯಾಡಲಾಗಿದೆ ತನಿಖಾಧಿಕಾರಿಗಳು ಅನುಮಾನಿಸುತ್ತಾರೆ.

ನಿಮ್ಮ ಕಾಮೆಂಟ್

Please enter your comment!
Please enter your name here