ಸಂಚಿಕೆ ೩ – ವಾಸ್ತವಾಂಶ – ನಿಮಗಿದು ಗೊತ್ತೇ?

0
1161
  • ರಾಜ ಚಿಟ್ಟೆಗಳು (ಮೊನಾರ್ಕ್ ಚಿಟ್ಟೆ) ಪ್ರತಿ ವರ್ಷ ೩೦೦೦ ದಿಂದ ೪೦೦೦ ಕಿಮೀ ದೂರದಷ್ಟು ವಲಸೆ ಹೋಗಬಲ್ಲವು.

  • ಚಿಟ್ಟೆಗಳ ಕಣ್ಣಿನಲ್ಲಿ ಸರಿಸುಮಾರು ೬೦೦೦ ಲೆನ್ಸ್ ಗಳಿದ್ದು, ಅವು ಚಿಟ್ಟೆಗಳಿಗೆ ನೇರಳಾತೀತ ಕಿರಣಗಳನ್ನು ನೋಡಲು ಸಹಾಯ ಮಾಡುತ್ತವೆ.

  • ಪೊರೆ ಹುಳಗಳು (ಕ್ಯಾಟರ್ಪಿಲ್ಲರ್) ಚಿಟ್ಟೆಯಾಗಿ ರೂಪಾಂತರಗೊಳ್ಳಲು ೧೦ ರಿಂದ ೧೫ ದಿನಗಳು ಬೇಕು.

  • ಕೆಲವು ಅಟ್ಲಾಸ್ ಪತಂಗಗಳ ರೆಕ್ಕೆ ವ್ಯಾಪ್ತಿ ೧ ಅಡಿ ಇದ್ದರೂ ಆಶ್ಚರ್ಯವೇನಿಲ್ಲ.

  • ಕೆಲವು ವಯಸ್ಕ ಚಿಟ್ಟೆಗಳು ತಾವು ತಿನ್ನುವ ಎಲ್ಲಾ ಆಹಾರದ ಶಕ್ತಿಯನ್ನು ಸಂಪೂರ್ಣವಾಗಿ ಹಾರುವುದಕ್ಕೆ ಬಳಸಿಕೊಳ್ಳುವುದರಿಂದ ಅವು ಮಲ ವಿಸರ್ಜನೆ ಮಾಡುವುದಿಲ್ಲ.

ನಿಮ್ಮ ಕಾಮೆಂಟ್

Please enter your comment!
Please enter your name here