ಸಮ್ಮಿಲನ್ ಶೆಟ್ಟಿ ಅವರ ಬಟರ್ಫ್ಲೈ ಪಾರ್ಕ್ ಗೆ ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ಗೌರವ.

0
293

ಬೆಳುವಾಯಿ (ಮಂಗಳೂರು): ಸಮ್ಮಿಲನ್ ಶೆಟ್ಟಿ ಅವರ ಬಟರ್ಫ್ಲೈ ಪಾರ್ಕ್ ಗೆ ಲಂಡನ್ ನ ಪ್ರತಿಷ್ಠಿತ ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ಗೌರವ ಲಬಿಸಿದೆ.  ಸಮ್ಮಿಲನ್ ಶೆಟ್ಟಿ ಬಟರ್ಫ್ಲೈ ಪಾರ್ಕ್ ನಲ್ಲಿ ಸಂರಕ್ಷಣಾ ಚಟುವಟಿಕೆಯೊಂದಿಗೆ ಜಾಗೃತಿ ಕಾರ್ಯಕ್ರಮವಲ್ಲದೆ 147 ಕ್ಕೂ ಹೆಚ್ಚಿನ ಚಿಟ್ಟೆಗಳಿಗೆ ಅಶ್ರಯತಾಣವಾದ ಕಾರಣ ಈ ಗೌರವ ಲಬಿಸಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗು  ಸಮ್ಮಿಲನ್ ಶೆಟ್ಟಿ ಅವರ ಬಟರ್ಫ್ಲೈ ಪಾರ್ಕ್ ಗೆ ತೆರಳಲು ಈ ಕೆಳಗಿನ ವೀಡಿಯೊ ವೀಕ್ಷಿಸಿ..

 

ನಿಮ್ಮ ಕಾಮೆಂಟ್

Please enter your comment!
Please enter your name here