ಡಾ. ಸಾಲುಮರದ ತಿಮ್ಮಕ್ಕನವರಿಗೆ ಅಭಿನಂದನಾ ಸಮಾರಂಭ ಹಾಗು ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ೨೦೧೭

0
22746

ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್ (ರಿ.)
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ
ಮತ್ತು
ಸಾಲುಮರದ ತಿಮ್ಮಕ್ಕ ಅಭಿನಂದನಾ ಸಮಿತಿ (ರಿ.)
ಇವರ ಸಂಯುಕ್ತಾಶ್ರಯದಲ್ಲಿ 

ವೃಕ್ಷಮಾತೆ, ನಾಡೋಜ
ಡಾ. ಸಾಲುಮರದ ತಿಮ್ಮಕ್ಕನವರಿಗೆ
ಅಭಿನಂದನಾ ಸಮಾರಂಭ
ಸಾಲುಮರದ ತಿಮ್ಮಕ್ಕ
ನ್ಯಾಷನಲ್ ಗ್ರೀನರಿ ಅವಾರ್ಡ್ 2017
ಪ್ರದಾನ ಸಮಾರಂಭ ಹಾಗೂ ಪರಿಸರ ಜಾತ್ರೆ.

ದಿನಾಂಕ: ಡಿಸೆಂಬರ್ 16, 2017, ಬೆಳಗ್ಗೆ 10:30 ಕ್ಕೆ.
ಸ್ಥಳ: ಡಾ|| ಬಿ. ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಂಗಳೂರು.

ನಿಮ್ಮ ಕಾಮೆಂಟ್

Please enter your comment!
Please enter your name here