ಆಂಧ್ರಪ್ರದೇಶದಲ್ಲಿ ಹೊಸ ಜಾತಿಯ ಹಲ್ಲಿ ಪತ್ತೆ

0
317

ಆಂಧ್ರಪ್ರದೇಶದಲ್ಲಿ ಹೊಸ ಜಾತಿಯ ಹಲ್ಲಿ ಪತ್ತೆಯಾಗಿದೆ. ಅದಕ್ಕೆ ಹೆಮಿಡಾಕ್ಟಿಲಸ್ ಸುಶಿಲ್ದತ್ತೈ (Hemidactylus sushilduttai) ಎಂದು ಹೆಸರಿಡಲಾಗಿದೆ. ಸುಶೀಲ್ ದತ್ತಾರವರು ಇಂಡಿಯನ್ ಹರ್ಪಟಲಜಿ ಯಲ್ಲಿ ಅಪಾರ ಕೊಡುಗೆ ನೀಡಿದ ಗೌರವಾರ್ಥವಾಗಿ ಈ ಹೆಸರಿಡಲಾಗಿದೆ.

ಈ ಸಂಶೋಧನೆಯು ಇಶಾನ್ ಅಗರ್ವಾಲ್, ಪ್ರತೂಶ್ ಮೋಹಪಾತ್ರ, ಶ್ರೀನಿವಾಸುಲು ಚೆಲ್ಮಾಲ, ಆರನ್ ಬಾಯೆರ್ ಮತ್ತು ವರದ್ ಗಿರಿ ರವರ ನಡೆದ ಮಹತ್ವದ ಪ್ರಯತ್ನದಿಂದ ಸಾಕಾರಗೊಂಡಿದೆ.

http://www.mapress.com/j/zt/article/view/zootaxa.4347.2.8

ನಿಮ್ಮ ಕಾಮೆಂಟ್

Please enter your comment!
Please enter your name here