ಆಹ್ವಾನ – AWN ವಾರ್ಷಿಕ ಕಾರ್ಯಕ್ರಮ 2018!

0
544

AWN (Artists for Wildlife and Nature), ಬೆಂಗಳೂರಿನಲ್ಲಿ ಮೊದಲ ವನ್ಯಜೀವಿ ಕಲಾ ವಾರ್ಷಿಕ ಕಾರ್ಯಕ್ರಮವು 28ನೇ ಜನವರಿ 2018 ರಿಂದ 31ನೇ ಜನವರಿ 2018 ರವರೆಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾರತ ಮಾತ್ರವಲ್ಲದೆ, ಇತರ ದೇಶಗಳಿಂದ ಕಲಾವಿದರು ಭಾಗವಹಿಸಲ್ಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆಲವು ಪ್ರತಿಭಾನ್ವಿತ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ, ಅಲ್ಲದೆ ಅರ್ಹ ಕಲಾವಿದರನ್ನು ಪುರಸ್ಕರಿಸಲಾಗುತ್ತದೆ.

ಭಾರತೀಯ ವನ್ಯಜೀವಿ ಕಲಾ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ವನ್ಯಜೀವಿ ಕಲಾವಿದರಿಗೆ, ತಮ್ಮ ಅಮೂಲ್ಯವಾದ ಕಲೆಗೆ ಪ್ರಶಸ್ತಿಗಳ ಮೂಲಕ ಗುರುತಿಸಲಾಗುತ್ತದೆ.

 • ಪ್ರದರ್ಶನ ಆರಂಭ
  • 2:30 ಕ್ಕೆ ಮುಖ್ಯ ಅತಿಥಿ ಜೈನಿ ಮರಿಯಾ ಕುರಿಯಾಕೋಸ್ ರವರ ಪರಿಚಯ.
  • AWN ಮತ್ತು ಅದರ ಚಟುವಟಿಕೆಗಳ ಪರಿಚಯ.
  • ಭಾಗವಹಿಸುವ ಕಲಾವಿದರ ಸಂಕ್ಷಿಪ್ತ ಪರಿಚಯ.
  • ಗ್ಯಾಲರಿ ವೀಕ್ಷಣೆ.
 • ಪ್ರಶಸ್ತಿ ಸಮಾರಂಭ 3:30 ರಿಂದ
  • ಭಾಗವಹಿಸುವ ಕಲಾವಿದರಿಗೆ ಮತ್ತು ವಿವಿಧ ವರ್ಗದ ವಿಜೇತರಿಗೆ ಪ್ರಶಸ್ತಿ ಪ್ರಧಾನ.
  • “ವರ್ಷದ ಕಲಾವಿದ” ಪ್ರಶಸ್ತಿ ಪ್ರಧಾನ.
  • ಧನ್ಯವಾದ ಸಮರ್ಪಣೆ ಭಾಷಣ.
 • ಲಘು ಉಪಾಹಾರ ವಿರಾಮ

ಸ್ಥಳ:
ವೆಂಕಟಪ್ಪ ಆರ್ಟ್ ಗ್ಯಾಲರಿ
ಕಸ್ತೂರ್ಬಾ ರಸ್ತೆ, ಅಂಬೇಡ್ಕರ್ ವೀದಿ
ಸಂಪಂಗಿ ರಾಮಗರ, ಬೆಂಗಳೂರು, ಕರ್ನಾಟಕ 560001

ದಿನಾಂಕ: ಜನವರಿ 28 ರಿಂದ ಜನವರಿ 31 2018.

ಗ್ಯಾಲರಿ ಸಮಯ:  ಬೆಳಿಗ್ಗೆ 10 ರಿಂದ ಸಂಜೆ  7 ಗಂಟೆಗೆ.

ಪ್ರಸಾದ್ ನಟರಾಜನ್
(ವನ್ಯಜೀವಿ ಕಲಾವಿದ-AWN Artists for Wildlife and Nature ಸ್ಥಾಪಕ)
ಫೋನ್: 9845199480
ಇಮೇಲ್: artistsforwildlifenature@gmail.com

 

 

 

ನಿಮ್ಮ ಕಾಮೆಂಟ್

Please enter your comment!
Please enter your name here