ಆಹ್ವಾನ – Artists for Birds – ಪಕ್ಷಿ ಚಿತ್ರಗಳ ಚಿತ್ರಕಲಾ ಪ್ರದರ್ಶನ

0
278

Artists for Birds, ಬೆಂಗಳೂರಿನಲ್ಲಿ ಪಕ್ಷಿ ಚಿತ್ರಗಳ ಚಿತ್ರಕಲಾ ಪ್ರದರ್ಶನವು 27 ಜುಲೈ 2018 ರಿಂದ 31ನೇ ಜುಲೈ 2018 ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.

ಇದು Artists for Wildlife And Nature ನ ಸಾಮೂಹಿಕ ಪ್ರದರ್ಶನವಿದ್ದು 6 ಕಲಾವಿದರು ತಮ್ಮ ಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ.

ಸ್ಥಳ:
ಗ್ಯಾಲರಿ 4 ಕರ್ನಾಟಕ ಚಿತ್ರಕಲಾ ಪರಿಷತ್
ನಂ. 1, ಆರ್ಟ್ ಕಾಂಪ್ಲೆಕ್ಸ್, ಕುಮಾರ ಕೃಪಾ ರೋಡ್,
ಬೆಂಗಳೂರು- 560001, ಕರ್ನಾಟಕ.

ದಿನಾಂಕ: ಜುಲೈ 27 ರಿಂದ ಜುಲೈ 31 2018.

ಗ್ಯಾಲರಿ ಸಮಯ:  ಬೆಳಿಗ್ಗೆ 10 ರಿಂದ ಸಂಜೆ  7 ಗಂಟೆಗೆ.

ಪ್ರಸಾದ್ ನಟರಾಜನ್
(ವನ್ಯಜೀವಿ ಕಲಾವಿದ-AWN Artists for Wildlife and Nature ಸ್ಥಾಪಕ)
ಫೋನ್: 9845199480
ಇಮೇಲ್: artistsforwildlifenature@gmail.com

ನಿಮ್ಮ ಕಾಮೆಂಟ್

Please enter your comment!
Please enter your name here