ಹಸುರು ಹೊನ್ನಿನ ಅನಾವರಣ – 26 ನೇ ತಾರೀಖು ಭಾನುವಾರ – ‘ಕಜೆ ವೃಕ್ಷಾಲಯ’ ಮಂಚಿ, ಬಂಟ್ವಾಳ

0
356

ಡಿವಿಜಿ ಬಳಗ ಹಾಗೂ ಕಜೆ ವೃಕ್ಷಾಲಯದಿಂದ , ನವೆಂಬರ್ 26 ನೇ ತಾರೀಖು ಭಾನುವಾರ ‘ಕಜೆ ವೃಕ್ಷಾಲಯ’ ಮಂಚಿ, ಬಂಟ್ವಾಳ ತಾಲ್ಲೂಕು ಇಲ್ಲಿ ‘ಹಸುರು ಹೊನ್ನಿನ ಅನಾವರಣ’ ಕಾರ್ಯಕ್ರಮ ನಡೆಯಲಿದೆ.

ಡಿವಿಜಿಯವರ ಸುಪುತ್ರ ‘ಪ್ರೊ ಬಿಜಿಎಲ್ ಸ್ವಾಮಿ’ ಯವರ ಕೇಂದ್ರ ಸಾಹಿತ್ಯ ಅಕೆಡಮಿ ಪುರಸ್ಕೃತ ‘ಹಸುರು ಹೊನ್ನು’ ಪುಸ್ತಕ ಆಧಾರಿತ ಕಾರ್ಯಕ್ರಮ.

ಪ್ರವೇಶ ಉಚಿತ ಹಾಗೂ ೩೦ ಮಂದಿಗೆ ಸೀಮಿತ.

ಕಾರ್ಯಕ್ರಮಕ್ಕೆ ಬರಲು ಇಚ್ಛಿಸುವವರು ಕೆಳಕಂಡವರನ್ನು ಸಂಪರ್ಕಿಸಬಹುದು..

ಕನಕರಾಜು – 9448973582
ವಸಂತ ಕಜೆ – 9008666266

ನಿಮ್ಮ ಕಾಮೆಂಟ್

Please enter your comment!
Please enter your name here