ಇ-ಬರ್ಡ್ ನಿಂದ ಸೂಕ್ಷ್ಮ ಪ್ರಭೇದ ಹಕ್ಕಿಗಳ ಸ್ಥಳ ಮಾಹಿತಿ ಮರೆಮಾಡಲಾಗಿದೆ

0
224

Great Indian bustard, By Prajwalkm (Own work) [CC BY-SA 3.0 (https://creativecommons.org/licenses/by-sa/3.0)], via Wikimedia Commons
ಇ-ಬರ್ಡ್ ತಮ್ಮ ಇತ್ತೀಚಿನ ಪ್ರಕಟಣೆಯಲ್ಲಿ, ತಮ್ಮ ವೆಬ್ಸೈಟ್ನಿಂದ ಸೂಕ್ಷ್ಮ ಪ್ರಭೇದ ಹಕ್ಕಿಗಳ ಸ್ಥಳ ಮಾಹಿತಿಯನ್ನು ಮರೆಮಾಡಲಾಗಿದೆ ಎಂದು ತಿಳಿಸಿದೆ.

ಬೇಟೆ ಮತ್ತು ಅಕ್ರಮ ವ್ಯಾಪಾರದ ಅಪಾಯದಿಂದಾಗಿ ವಿಶ್ವದಾದ್ಯಂತ ಇಬಾರ್ಡರ್ಗಳು ಸೂಕ್ಷ್ಮ ಪ್ರಭೇದ ಹಕ್ಕಿಗಳ ಜಾತಿಗಳಿಗೆ ಹಾನಿಯಾಗುವ ಭಯವಿಲ್ಲದೆ ವರದಿ ಮಾಡಲು ಅನುವು ಮಾಡಿಕೊಡುವಂತೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.

ಇದರ ಪೂರ್ಣ ಪಾಠಕ್ಕೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

eBird: Sensitive Species

ನಿಮ್ಮ ಕಾಮೆಂಟ್

Please enter your comment!
Please enter your name here