ಜಾಹೀರಾತು ಫಲಕ ಕಾಣಿಸಲು 30 ಮರಗಳ ಹನನ

0
190

ಬೆಂಗಳೂರು: “ಜಾಹೀರಾತು ಫಲಕ ಕಾಣಿಸಲು 30 ಮರಗಳ ಕತ್ತರಿಸಲಾಗಿದೆ, ಈ ಮರಗಳು ಮಾರ್ಥಹಳ್ಳಿ ಮತ್ತು ಚಿನ್ನಪ್ಪಣ್ಣಹಳ್ಳಿ ನಡುವಿನ ಔಟರ್ ರಿಂಗ್ ರಸ್ತೆಯಲ್ಲಿದೆ.” ಎಂದು ಮರದ ವೈದ್ಯರು ಮತ್ತು ಸಂರಕ್ಷಕ ವಿಜಯ್ ನಿಶಾಂತ್ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ.

ಶುಕ್ರವಾರ ಬೆಳಿಗ್ಗೆ, ವಿಜಯ್ ಸ್ಥಳಕ್ಕೆ ತೆರಳಿ ಟೆಸ್ಪೇಶಿಯ ಪಾಪುಲಿನಿಯ (ಬೆಹಂಡಿ), ತಾಬೆಬಿಯಾ ರೋಸಾ ಮತ್ತು ಪೊಂಗಮ್ ಮರಗಳ ಕಡಿದ ಸ್ಟಂಪ್ಗಳಿಗೆ ಶಿಲೀಂಧ್ರನಾಶಕವನ್ನು ಹಚ್ಚಿದರು.

ಶಿಲೀಂಧ್ರನಾಶಕವನ್ನು ಹಚ್ಚುತ್ತಿರುವ ವಿಜಯ್
ಶಿಲೀಂಧ್ರನಾಶಕವನ್ನು ಹಚ್ಚುತ್ತಿರುವ ವಿಜಯ್

ನಿಮ್ಮ ಕಾಮೆಂಟ್

Please enter your comment!
Please enter your name here